ಸುನೀಲ ಕುಮಾರ ಕೆ. ಸಿ.
ಹಾಳು ಜೀವನ, ಹಾಳಾದ್ ಯೌವನ, ಆಗ್ಗಾಗ್ ಕವನ
ಶೂನ್ಯ
ಶೂನ್ಯದಲ್ ಹುಟ್ಟಿ
ಶೂನ್ಯದಲ್ ಬೆಳೆದು
ಶೂನ್ಯಕ್ಕಾಗಿ ದುಡಿದು
ಶೂನ್ಯವೇ ಅನಂತವೆಂದು ತಿಳಿದು
ಶೂನ್ಯವಾಗುವ...
ವೇದಾಂತಿಯೋ ಇಲ್ಲ ಮೂರ್ಖನೋ
ಈ ಮಾನವ
-
ಕೆ. ಸಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment