ಕನಸು ಹೆಚ್ಚು..... ಏಕೆ??
ಸತ್ಯ! ಜ್ಞಾಪಕದಿಂದ ನಾಲಿಗೆಗೆ ಹರಿಯಲು
ಸುಳ್ಳು! ಕಲ್ಪನೆಯಿಂದ ನಾಲಿಗೆಗೆ ಹರಿಯಲು
ಸುಳ್ಳು ಸತ್ಯಕಿಂತ ಸುಲಭವಾಗಿ ಹರಿಯಲು
ಕಲ್ಪನೆ ಜ್ಞಾಪಕಕಿಂತ ಶಕ್ತಿಯುತ ಯೆಂದು ನಿರೂಪಿಸಲು
ಇದ ಕಾರಣವೇ ಹಗಲುಕನಸಿಗೆ ?
ಇದ ಪಾಯವೇ ಕನಸಿನ ಕೋಟೆಗೆ ?
ಸುಳ್ಳು! ಕಲ್ಪನೆಯಿಂದ ನಾಲಿಗೆಗೆ ಹರಿಯಲು
ಸುಳ್ಳು ಸತ್ಯಕಿಂತ ಸುಲಭವಾಗಿ ಹರಿಯಲು
ಕಲ್ಪನೆ ಜ್ಞಾಪಕಕಿಂತ ಶಕ್ತಿಯುತ ಯೆಂದು ನಿರೂಪಿಸಲು
ಇದ ಕಾರಣವೇ ಹಗಲುಕನಸಿಗೆ ?
ಇದ ಪಾಯವೇ ಕನಸಿನ ಕೋಟೆಗೆ ?
--
ಕೆ. ಸಿ.