ಸುನೀಲ ಕುಮಾರ ಕೆ. ಸಿ.
ಹಾಳು ಜೀವನ, ಹಾಳಾದ್ ಯೌವನ, ಆಗ್ಗಾಗ್ ಕವನ
ಬೆಂಗಳೂರಿನ ಮಳೆ
ವರುಣ ದೇವನ ಮಂತ್ರ ಬಿಂದುಗಳು
ಬೀಳಲು ಬುವಿ ತಂಪಾಗಲು
ಬಾವನೆಗಳು ಪ್ರವಹಿಸಲು,
ಪಿಸುಮಾತು ಹುಟ್ಟುವ ಮುನ್ನ
ಮೂಖನಾಗಿ ನಿಂತೆ ನಾ
ಸವಿಯುತ್ತ ಈ ಹವಾಮಾನ
-
ಕೆ. ಸಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment