ಹುಡುಕಲಾ ?

ಎನನು ಹುಡುಕಲಿ ನಾನು
ಎತ್ಯತ್ತ ಹುಡುಕಲಿ ನಾನು
ನೀಲಿ ಆಕಾಶದಷ್ಟು ವಿಚಾರದಲ್ಲಿ ಸೂರ್ಯನನ್ನು ಹುಡುಕಲಾ ?
ಅದ ಮರೆಸುವ ಮೋಡವ ಹುಡುಕಲಾ ?
ಕಣ್ಣ ಮುಂದೆ ಇರುವ ಬೆಳಕನ್ನು ಸರಿಸಿ
ಕಾಣದ ಬೆಳಕನ್ನು ಹುಡುಕಲಾ ?
ಅಲೆಯ ದೀಟಿಗೆ ಮರಳಾದ ಕಲ್ಲನ್ನು ಹುಡುಕಲಾ ?
ಸಮಾಜದ ದೀಟಿಗೆ ಮರೆತೋದ ಪ್ರೆಶ್ನೆಗಳ ಹುಡುಕಲಾ ?
ಪ್ರೆಶ್ನೆಗಳಿಗೆ ಉತ್ತರವ ಹುಡುಕಲಾ ?
ಇಲ್ಲ ಪ್ರೆಶ್ನೆಯಾಗಿ ಬಿಡಲಾ ?


-
ಕೆ. ಸಿ.

No comments: