ಚಿಕ್ಕ ಮಕ್ಕಳು ಕಾಮಿಕ್ ಬುಕ್ ಓದಕ್ಕು

ದೊಡ್ಡವರು ಮ್ಯಾಗಜಿನ್ ಓದಕ್ಕು ವ್ಯತ್ಯಾಸ ಇಲ್ಲ 

ಚಿಕ್ಕ ಮಕ್ಕಳ್ಗೆ ಓದಕ್ಕ್ ಬರಲ್ಲ ಚಿತ್ರ ನೋಡಿ ಪೇಜ್ ತಿರುಗ್ಸ್ತಾರೆ 

ದೊಡ್ಡವರ್ಗೆ ಓದೊ ಪುರ್ಸತ್ತ್ ಇರಲ್ಲ ಚಿತ್ರ ನೋಡಿ ಪೇಜ್ ತಿರುಗ್ಸ್ತಾರೆ 

-
ಕೆ. ಸಿ.

No comments: